ವಾಹನ ನಿಲುಗಡೆ ವ್ಯವಸ್ತೆ

ಎಲ್ಲ ವಾಹನ ನಿಲುಗಡೆ ಸ್ಥಳಗಳಲ್ಲಿ

ಶುಧ್ಧಿಕರಿಸಿದ ಕುಡಿಯುವು ನೀರು ಹಾಗು ಸಾರ್ವಜನಿಕ ಶೌಚಾಲಯ ವ್ಯವಸ್ತೆ ಮಾಡಲಾಗಿರುತ್ತದೆ

ಹೊಸಪೇಟೆ ರಸ್ತೆ ಮಾರ್ಗದಿಂದ ಬರುವ
ವಾಹನಗಳಿಗೆ ನಿಲ್ದಾಣ

ದೇವಸ್ಥಾನದಿಂದ 1.1ಕಿಲೋ ಮೀಟರ ಅಂತರದಲ್ಲಿದೆ.

ದೇವಸ್ಥಾನದ ಹಿಂದುಗಡೆ ವಾಹನ ನಿಲ್ದಾಣ

ದೇವಸ್ಥಾನದಿಂದ 100 ಮೀಟರ ಹತ್ತಿರದಲ್ಲಿದೆ.

ಶಿವಪುರ ಗಂಗಾವತಿ ರಸ್ತೆ ಮಾರ್ಗದಿಂದ ಬರುವ ವಾಹನಗಳಿಗೆ ನಿಲ್ದಾಣ

ದೇವಸ್ಥಾನದಿಂದ 1.1ಕಿಲೋ ಮೀಟರ ಅಂತರದಲ್ಲಿದೆ.

ಕೊಪ್ಪಳ ರಸ್ತೆ ಮಾರ್ಗದಿಂದ ಬರುವ ವಾಹನಗಳಿಗೆ ನಿಲ್ದಾಣ

ದೇವಸ್ಥಾನದಿಂದ 1.6 ಕಿಲೋ ಮೀಟರ ಅಂತರದಲ್ಲಿದೆ.

ದೇವಸ್ಥಾನದ ಎಡಗಡೆ ವಾಹನ ನಿಲ್ದಾಣ

ದೇವಸ್ಥಾನದಿಂದ 170 ಮೀಟರ ಹತ್ತಿರದಲ್ಲಿದೆ.

-:ವಿಶೇಷ ಸೂಚನೆ:-