ವಿಶೇಷ ಬಸ್ಸುಗಳ/ ವಾಹನಗಳ ವ್ಯವಸ್ತೆ

ವಿಶೇಷ ಬಸ್ಸುಗಳ/ ವಾಹನಗಳ ವ್ಯವಸ್ತೆ

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ವತಿಯಿಂದ ಜಾತ್ರೆಗೆ ಬರುವ ಎಲ್ಲ ಭಕ್ತಾದಿಗಳಿಗೆ ಅನುಕೂಲವಾಗಲೆಂದು ಮುಂಜಾನೆ 6.00 ಗಂಟೆಯಿಂದ ರಾತ್ರಿ 9.00 ಗಂಟೆಯವರೆಗೆ ಸರಕಾರಿ ಬಸ್ಸುಗಳನ್ನು ವ್ಯವಸ್ತೆ ಮಾಡಲಾಗಿದೆ.