ಹಿಂದೂ ಧಾರ್ಮಿಕ ಧರ್ಮಾದಾಯ ದತ್ತಿಗಳ ಇಲಾಖೆ

ದೇವಾಲಯದ
ಮಾಹಿತಿ ಕೇಂದ್ರ

ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ
ಶ್ರೀ ಕ್ಷೇತ್ರ ಹುಲಗಿ - 583234 ತಾ: ಜಿ: ಕೊಪ್ಪಳ

ಭಕ್ತರೇ, ನಿಮ್ಮನ್ನು ಹಾರ್ದಿಕವಾಗಿ ಆಹ್ವಾನಿಸುತ್ತೇವೆ!

ಪ್ರತಿವರ್ಷದಂತೆ ಈ ವರ್ಷವು ನಡೆಯುತ್ತಿರುವ ಅತಿ ದೊಡ್ಡ ಜಾತ್ರೆಯಾಗಿದೆ. ಈ ಜಾತ್ರೆಗೆ ಕೊಪ್ಪಳದಿಂದಷ್ಟೇ ಅಲ್ಲದೆ ಕರ್ನಾಟಕದ ಎಲ್ಲ ಜಿಲ್ಲೆಗಳಿಂದ, ಹಾಗು ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಆಂಧ್ರಪ್ರದೇಶ ಮಹಾರಾಷ್ಟ್ರ ದಿಂದ ಸಾಕಷ್ಟು ಸಂಖ್ಯೆಯ ಭಕ್ತರು ಪಾಲ್ಗೊಳ್ಳುತ್ತಾರೆ.

ಈ ಜಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಳ್ಳವುದರಿಂದ ಎಲ್ಲ ಭಕ್ತಾಧಿಗಳಿಗೂ ಮತ್ತು ಹೊಸ  ಭಕ್ತಾಧಿಗಳಿಗೂ  ದೇವಾಲಯದಲ್ಲಿನ ಸಂಪೂರ್ಣ ಮಾಹಿತಿ ದೊರೆಯದೆ ಇದ್ದ ಸಂದರ್ಭದಲ್ಲಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ.

 

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ

81510-16891, 80958-64999, 90358-59035

ಯಂ. ಹೆಚ್.‌ ಪ್ರಕಾಶ್‌ರಾವ್

ಕಾರ್ಯದರ್ಶಿಗಳು, ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ

ಶ್ರೀ ಕ್ಷೇತ್ರ ಹುಲಗಿ, ತಾ: ಜಿ: ಕೊಪ್ಪಳ 

ನಲಿನ್‌ ಅತುಲ್

ಜಿಲ್ಲಾಧಿಕಾರಿಗಳು,

ಧಾರ್ಮಿಕ ದತ್ತಿ ಇಲಾಖೆ, ಕೊಪ್ಪಳ

ಸರ್ವರಿಗೂ ಆದರದ ಸುಸ್ವಾಗತ

ಹುಲಗಿಯ ಗ್ರಾಮಸ್ಥರು ಹಾಗೂ ಸದ್ಭಕ್ತರು

-:ವಿಶೇಷ ಸೂಚನೆ:-