ನಿಮ್ಮ ಸುರಕ್ಷತೆ, ನಮ್ಮ ಆದ್ಯತೆ
ಹುಲಿಗೆಮ್ಮ ದೇವಿ ಜಾತ್ರೆಯಲ್ಲಿ ಪೊಲೀಸರ ನಿರಂತರ ಸೇವೆ
ಪೊಲೀಸ್ / ಆರಕ್ಷಕ ಸಿಬ್ಬಂದಿ ವ್ಯವಸ್ತೆ
⚠️ ತುರ್ತು ಸಂಪರ್ಕ ಸಂಖ್ಯೆ
⚠️ ಜಾತ್ರೆಯಲ್ಲಿನ ಸುರಕ್ಷತಾ ಸೂಚನೆಗಳು
- ಕಳ್ಳರು, ಸರಗಳ್ಳರು ಇದ್ದಾರೆ ಚ್ಚರಿಕೆಯಿಂದ ನಡೆಯಿರಿ.
- ಜನಸಂದಣಿ ಪ್ರದೇಶದಲ್ಲಿ ಎಚ್ಚರಿಕೆಯಿಂದ ನಡೆಯಿರಿ.
- ಬೆಲೆಬಾಳುವ ವಸ್ತುಗಳು ತೆಗೆದುಕೊಂಡು ಬರಬೇಡಿ.
- ಮಕ್ಕಳನ್ನು ಕೈ ಹಿಡಿದುಕೊಂಡು ಸಂಚಾರ ಮಾಡಿ ಮತ್ತು ಕಳೆದುಹೋಗದಂತೆ ನೋಡಿಕೊಳ್ಳಿ.
- ಅಪರಿಚಿತ ವ್ಯಕ್ತಿಗಳೊಂದಿಗೆ ಮಾತನಾಡಬೇಡಿ ಮತ್ತು ಶಂಕಿತ ವ್ಯಕ್ತಿಗಳು ಅಥವಾ ಚಟುವಟಿಕೆಗಳು ಕಂಡುಬಂದಲ್ಲಿ ಪೊಲೀಸರಿಗೆ ತಿಳಿಸಿ.
- ಗಾಜು ಬಾಟಲ್, ಮದ್ಯ, ಧೂಮಪಾನ ಹಾಗೂ ಸ್ಫೋಟಕದಂತಹ ಪದಾರ್ಥಗಳು ಅಥವಾ ವಸ್ತುಗಳನ್ನು ತರಬೇಡಿ.
- ತುರ್ತು ಸಂದರ್ಭದಲಿ ಪೋಲೀಸ್ ಅಥವಾ ಕಂಟ್ರೋಲ್ ರೂಮ್ ಅನ್ನು ಸಂಪರ್ಕಿಸಿ.
- ನಿಗದಿತ ಪಾರ್ಕಿಂಗ್ ಸ್ಥಳಗಳಲ್ಲಿಯೇ ವಾಹನ ನಿಲ್ಲಿಸಿ.
- ಪೋಲೀಸ್ ಸೂಚನೆ ಹಾಗೂ ಭದ್ರತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ.
